ಫೆಲೋಶಿಪ್

ದಯವಿಟ್ಟು SAAK ಫೆಲೋಶಿಪ್ ಕುರಿತು ಡಾಕ್ಯುಮೆಂಟ್ (PDF) ಅನ್ನು ಓದಿ.

ನೀವು ಅಥವಾ ನಿಮ್ಮ ಯಾವುದೇ ಸಹೋದ್ಯೋಗಿಗಳು ಅರ್ಜಿ ಸಲ್ಲಿಸಲು ಬಯಸಿದರೆ, ಅರ್ಜಿ ನಮೂನೆಯನ್ನು (DOC) ಭರ್ತಿ ಮಾಡಿ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು 28ನೇ ಜುಲೈ 2024 ರಂದು ಸಂಜೆ 6 ಗಂಟೆಯ ಮೊದಲು saakarnataka@gmail.com ಗೆ ಇಮೇಲ್ ಮೂಲಕ ಕಳುಹಿಸಿ.

SAAK ಫೆಲೋಶಿಪ್ ಅರ್ಜಿ ನಮೂನೆಯನ್ನು ಕಳುಹಿಸಲು ಕೊನೆಯ ದಿನಾಂಕವನ್ನು 3 ದಿನಗಳವರೆಗೆ ವಿಸ್ತರಿಸಲಾಗಿದೆ. ದಯವಿಟ್ಟು ಭರ್ತಿ ಮಾಡಿದ ಫಾರ್ಮ್ ಅನ್ನು 31 ಜುಲೈ 2024ರ ಸಂಜೆ 6 ಗಂಟೆಯ ಮೊದಲು ಕಳುಹಿಸಿ.

ಅರ್ಜಿ ನಮೂನೆ