ಜನರ ಆರೋಗ್ಯಕ್ಕಾಗಿ ಜನರ ಆಂದೋಲನೆ
ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ ಎನ್ನುವುದು ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಉಡುಪು ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಲೈಂಗಿಕ ಕಾರ್ಮಿಕರು, ತ್ಯಾಜ್ಯ ಕಾರ್ಮಿಕರು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್, ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಮಹಿಳೆಯರು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಆದಿವಾಸಿಗಳು, ದಲಿತರು, ರೈತರು, ವೃದ್ಧರು, ಅಂಗವಿಕಲರು, ನಗರ-ಗ್ರಾಮೀಣ ಬಡವರು, ಎಚ್‌ಐವಿ ಸೋಂಕಿತರು, ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಪೌಷ್ಟಿಕತೆ ವಿಷಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಾರ್ಮಿಕ ಸಂಘಟನೆಗಳು, ಜನ ಸಂಘಟನೆಗಳು, ನಾಗರೀಕ ಸಂಸ್ಥೆಗಳು, ಜಾಲಗಳು ಹಾಗೂ ವ್ಯಕ್ತಿಗಳು ಸೇರಿರುವ ರಾಜ್ಯ ಮಟ್ಟದ ಸಂಘಟನೆಯಾಗಿದೆ. ಕರ್ನಾಟಕದಲ್ಲಿ ಸಾರ್ವತ್ರಿಕ ಆರೋಗ್ಯದ ಹಕ್ಕನ್ನು ಖಾತ್ರಿಗೊಳಿಸುವ ಉದ್ದೇಶದಿಂದ ನಾವು ಸೇರಿ ಕೆಲಸ ಮಾಡುತ್ತಾ ಇದ್ದೇವೆ.

ಗಾಯದ ಮೇಲಿನ ಬರೆ
ರಾಜ್ಯ ಆರೋಗ್ಯ ವಿಮೆ ಮತ್ತು ಚಿಕಿತ್ಸೆಗೆ ಬಂದಾಗ್ ಆಗ್ತವ ಖರ್ತು -ವೆರ್ ಚಗ್ಳ ಸಮೋಕ್ಷೆ ಕ್ಷೆೋತ್ರ ಆಧಾರಿತ್ ಅಧ್ಯಯನ