-
ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಸುಧಾರಿಸುವುದು : ತಳಮಟ್ಟದಿಂದ ಅನುಭವಗಳನ್ನು
SAA-K (ಸಾರ್ವತ್ರಿಕ ಆರೋಗ್ಯ ಆಂದೋಲನ) ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಸುಧಾರಿಸುವುದು : ತಳಮಟ್ಟದಿಂದ ಅನುಭವಗಳನ್ನು ಕುರಿತು ಆನ್‌ಲೈನ್ ಚರ್ಚೆಯನ್ನು ನಡೆಸುತ್ತಿದೆ 4ನೇ ಸೆಪ್ಟೆಂಬರ್, ಬುಧವಾರ 8-9:30pm.
-
2024 ಆಗಸ್ಟ್ ಆರೋಗ್ಯ ಬಜೆಟ್ ಕಾರ್ಯಾಗಾರ
ಆರೋಗ್ಯ ಬಜೆಟ್ ವಿಶ್ಲೇಷಣೆ ಮತ್ತು ಬೆಂಗಳೂರು ನಗರ ಜಿಲ್ಲಾ ಸಭೆಗೆ ಸಾರ್ವತ್ರಿಕ ಆರೋಗ್ಯ ಆಂದೋಲನ ತಮ್ಮನ್ನು ಆಹ್ವಾನಿಸುತ್ತದೆ ಕರ್ನಾಟಕ ಆರೋಗ್ಯ ಬಜೆಟ್ ವಿಶ್ಲೇಷಣೆಯ ಓರಿಯಂಟೇಶನ್ ಸೆಷನ್ ಆಗಸ್ಟ್ 3, 2024 ರಂದು (ಶನಿವಾರ) ಬೆಳಿಗ್ಗೆ 930 ರಿಂದ ಮಧ್ಯಾಹ್ನ 1ರ ವರೆಗೆ ಸಂಪನ್ಮೂಲ ವ್ಯಕ್ತಿ: ಶ್ರೀ ಮಧುಸೂಧನ್, ಸಿಬಿಪಿಎಸ್ SAA-K ನಿಮ್ಮನ್ನು ಅದೇ ಸ್ಥಳದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರು ನಗರ ಜಿಲ್ಲಾ ಸಭೆಗೆ ಆಹ್ವಾನಿಸುತ್ತದೆ ಪುಷ್ಪಾ ಅವರ ಟಿಪ್ಪಣಿಗಳು ಬೆಳಿಗ್ಗೆ ಸಭೆ ಶುರುವಾಗುವ ಮುನ್ನ ನೀಲಯ್ಯ…
-
2024 ಫೆಬ್ರವರಿ ಆರೋಗ್ಯ ಹಕ್ಕು ಅಭಿಯಾನ ಕಾರ್ಯಾಗಾರ
ದಿನಾಂಕ 10 ರಂದು ಬೆಂಗಳೂರಿನಲ್ಲಿ SAA-K ಸದಸ್ಯರ ಸಭೆಅಜೆಂಡಾ:• ಆರೋಗ್ಯ ಹಕ್ಕು ಕಾಯ್ದೆ ಗಾಗಿ ಹೋರಾಡಲು ಕಾಯ್ದೆಯನ್ನು ಅರ್ಥಮಾಡಿಕೊಳ್ಳುವುದು • ಸದಸ್ಯರ ಸಭೆ ಸ್ಥಳ :ಸಂಗಮ S R ನಗರ ಕಚೇರಿಶಾಮರಾವ್ ಕಾಂಪೌಂಡ್ಮಿಷನ್ ರಸ್ತೆಬೆಂಗಳೂರುಲ್ಯಾಂಡ್ ಮಾರ್ಕ್: ಶೆಲ್ ಪೆಟ್ರೋಲ್ ಬಂಕ್, ಸುಬ್ಬಯ್ಯ ಸರ್ಕಲ್